ಮೈಸೂರು: ಇತ್ತೀಚೆಗೆ ಅಗಲಿದ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಅದ್ಯಕ್ಷರಾಗಿದ್ದ ಇದ್ದಿಲು ಅಂಗಡಿ ಎಸ್. ಸೋಮಣ್ಣ ಹಾಗೂ ಮಾಜಿ ನಗರಪಾಲಿಕೆ ಸದಸ್ಯರಾದ ವೆಂಕಟಾಚಲ ರವರಿಗೆ ಪಡುವಾರಹಳ್ಳಿಯಲ್ಲಿ ನುಡಿ ನಮನ ಸಲ್ಲಿಸಲಾಯಿತು .
ಗ್ರಾಮಾಭ್ಯುದಯ ಸಂಘದ ಅಧ್ಯಕ್ಷರಾದ ಎಂ. ಮಹದೇವಸ್ವಾಮಿ ಜನಹಿತ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಎಂ. ಭೈರಪ್ಪ,ದಿ ಸಿಟಿ ಕೋ ಆಪರೇಟಿವ್ ಬ್ಯಾಂಕ್ ಅದ್ಯಕ್ಷರಾದ ಎಂ .ಎನ್ ಸ್ವರೂಪ್ ದಿವಂಗತ ಸೋಮಣ್ಣ ರವರ ಪುತ್ರಿಯರಾದ ಎಸ್ ಶಿಲ್ಪ,ವಕೀಲರಾದ ಕಲ್ಪನ, ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಪಡುವಾರಹಳ್ಳಿ ಎಂ ರಾಮಕೃಷ್ಣ,ಮಾಜಿ ನಗರಪಾಲಿಕೆ ಸದಸ್ಯ ಎಂ. ಚಿಕ್ಕವೆಂಕಟು, ಗ್ರಾಮದ ಪ್ರಮುಖರಾದ ರಾಮಣ್ಣತಿಮ್ಮಯ್ಯ, ರಾಮಸ್ವಾಮ, ಲೋಕೇಶ್ವರ, ರಾಮಚಂದ್ರ, ಎನ್.ಬೆಟ್ಟೇಗೌಡರು, ಜಯರಾಂ
ಸಿ.ಡಿ.ಕುಮಾರ್, ಕೇಬಲ್ ಕಿಟ್ಟಿ ವೇಣು ಪಾಲ್ಕನ್ ಪ್ರಸನ್ನ,ದಾಸನಕೊಪ್ಪಲ್ ಮಹೇಶ್ ರವರಿದ್ದರು.