Sunday, April 20, 2025
Google search engine

Homeರಾಜ್ಯಜುಲೈ 22ರಿಂದ ಅಬುಧಾಬಿಗೆ ಹೆಚ್ಚುವರಿ ವಿಮಾನ ಹಾರಾಟ

ಜುಲೈ 22ರಿಂದ ಅಬುಧಾಬಿಗೆ ಹೆಚ್ಚುವರಿ ವಿಮಾನ ಹಾರಾಟ

ಮಂಗಳೂರು: ಜು. ೨೨ರಿಂದ ಮಂಗಳೂರು ವಿಮಾನ ನಿಲ್ದಾಣದಿಂದ ಅಬುಧಾಬಿಗೆ ಹೆಚ್ಚುವರಿ ವಿಮಾನಗಳ ಹಾರಾಟ ಆರಂಭವಾಗಲಿದ್ದು, ಪ್ರತಿದಿನ ವಿಮಾನ ಹಾರಾಟ ನಡೆಸಲಿದೆ.

ಸದ್ಯ ವಾರಕ್ಕೆ ನಾಲ್ಕು ದಿನ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಅಬುಧಾಬಿಗೆ ಸಂಚರಿಸುತ್ತಿದೆ. ಇದೀಗ ಜುಲೈ ೨೨ರಿಂದ ಪ್ರತಿದಿನ ಹಾರಾಟ ನಡೆಸಲಿದೆ. ಜು. ೨೨ರಂದು ರಾತ್ರಿ ೮.೧೫ಕ್ಕೆ ಮಂಗಳೂರಿನಿಂದ ಐಎಕ್ಸ್ ೮೧೯ ವಿಮಾನ ಹೊರಡಲಿದೆ. ಇನ್ನು ಅಬುಧಾಬಿಯಿಂದ ಹೊರಡುವ ವಿಮಾನ ಬೆಳಗ್ಗೆ ೫.೨೦ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದೆ.

RELATED ARTICLES
- Advertisment -
Google search engine

Most Popular