Saturday, April 19, 2025
Google search engine

Homeರಾಜ್ಯಸುದ್ದಿಜಾಲಕಾಂಪೌಂಡ್ ಗೋಡೆ ಕುಸಿತ: ಪಾದಚಾರಿ ಅಪಾಯದಿಂದ ಪಾರು

ಕಾಂಪೌಂಡ್ ಗೋಡೆ ಕುಸಿತ: ಪಾದಚಾರಿ ಅಪಾಯದಿಂದ ಪಾರು

ಕಣ್ಣೂರು: ಕಾಂಪೌಂಡ್ ಗೋಡೆ ರಸ್ತೆಗೆ ಕುಸಿದ ಪರಿಣಾಮ ಪಾದಚಾರಿ ವಿದ್ಯಾರ್ಥಿನಿಯೊಬ್ಬಳು ಅಪಾಯದಿಂದ ಪಾರಾಗಿರುವ ಘಟನೆ ಕೇರಳ ಕಣ್ಣೂರಿನ ಅಂಜರಕಂಡಿಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.

ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ವೀಡಿಯೋದಲ್ಲಿ ಗೋಡೆ ಕುಸಿಯುವ ಶಬ್ದವನ್ನು ಕೇಳಿದ ವಿದ್ಯಾರ್ಥಿನಿ ತಕ್ಷಣ ರಸ್ತೆಯನ್ನು ದಾಟಿದಳು.ಕಾಂಪೌಂಡ್ ಗೋಡೆಯಿಂದ ದೂರ ಸರಿದಿದ್ದರಿಂದ ಅದೃಷ್ಟವಶಾತ್ ವಿದ್ಯಾರ್ಥಿನಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿದು ಬಂದಿದೆ.

RELATED ARTICLES
- Advertisment -
Google search engine

Most Popular