Sunday, April 20, 2025
Google search engine

Homeರಾಜ್ಯಸುದ್ದಿಜಾಲಪ್ರಭಾರ ಅಧ್ಯಕ್ಷರಾಗಿ ಅಶೋಕ್ ನಾಮದಾರಿ ಅಧಿಕಾರ ಸ್ವೀಕಾರ

ಪ್ರಭಾರ ಅಧ್ಯಕ್ಷರಾಗಿ ಅಶೋಕ್ ನಾಮದಾರಿ ಅಧಿಕಾರ ಸ್ವೀಕಾರ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಚಿಬುಕಹಳ್ಳಿ ಕೃಷಿಪತ್ತಿನ ಸಹಕಾರ ಸಂಘದ ಪ್ರಭಾರ ಅಧ್ಯಕ್ಷರಾಗಿ ಹೊಸಕೋಟೆ ಗ್ರಾಮದ ಅಶೋಕ್ ನಾಮದಾರಿ ಅಧಿಕಾರ ಸ್ವೀಕರಿಸಿದರು.

ಹಾಲಿ ಅಧ್ಯಕ್ಷರಾಗಿದ್ದ ತಮ್ಮಣ್ಣಗೌಡ ಅವರ ರಾಜೀನಾಮೆ ಹಿನ್ನಲೆಯಲ್ಲಿ ಮುಂದಿನ ಅಧ್ಯಕ್ಷರ ಆಯ್ಕೆ ವರಿಗೆ ಅಶೋಕ್ ನಾಮದಾರಿ ಪ್ರಭಾರ ಅಧ್ಯಕ್ಷರಾಗಲಿದ್ದಾರೆ.

RELATED ARTICLES
- Advertisment -
Google search engine

Most Popular