ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಅಶೋಕ್ ರೈ ಅವರು ಕೇಸರಿ ಶಾಲು ಧರಿಸಿ ಸಕತ್ ಡ್ಯಾನ್ಸ್ ಮಾಡಿರೋ ವೀಡಿಯೋ ವೈರಲ್ ಆಗ್ತಿದೆ.
ಪುತ್ತೂರಿನಲ್ಲಿ ನಡೆದಿದ್ದ ಕೆಸರ್ ಒಂಜಿ ದಿನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕರು
ಕೇಸರಿ ಶಾಲು ಹಿಡಿದು ಮಕ್ಕಳ ಜೊತೆಗೆ ಸಕತ್ ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ್ದಾರೆ. ಅದು ಭಜರಂಗಿ ಹಾಡಿಗೆ ಕುಣಿದು ಕುಪ್ಪಳಿಸಿದ ಶಾಸಕ ಅಶೋಕ್ ರೈ ಅವರ ವೀಡಿಯೋ ಇದೀಗ ಸಖತ್ ವೈರಲ್ ಆಗ್ತಿದೆ.