Saturday, April 19, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್.ಎಸ್ ಡ್ಯಾಂ ಸಂಪೂರ್ಣ ಭರ್ತಿ ಹಿನ್ನಲೆ:ನಾಳೆ ಜಲಾಶಯಕ್ಕೆ ಬಾಗಿನ ಅರ್ಪಣೆ

ಕೆ.ಆರ್.ಎಸ್ ಡ್ಯಾಂ ಸಂಪೂರ್ಣ ಭರ್ತಿ ಹಿನ್ನಲೆ:ನಾಳೆ ಜಲಾಶಯಕ್ಕೆ ಬಾಗಿನ ಅರ್ಪಣೆ

ಮಂಡ್ಯ: ಕೆ.ಆರ್.ಎಸ್ ಡ್ಯಾಂ ಸಂಪೂರ್ಣ ಭರ್ತಿ ಹಿನ್ನಲೆಯಲ್ಲಿ ನಾಳೆ ಸಿಎಂ ಹಾಗೂ ಸಚಿವ ಸಂಪುಟದಿಂದ ಕೆ.ಆರ್.ಎಸ್ ಗೆ ಬಾಗಿನ ಅರ್ಪಣೆ ಮಾಡಲಿದ್ದಾರೆ.

ಶ್ರೀರಂಗಪಟ್ಟಣ ಅರ್ಚಕ ವೇ.ಬ್ರ.ಡಾ. ಭಾನುಪ್ರಕಾಶ್ ಶರ್ಮಾ ಪೌರೋಹಿತ್ಯದಲ್ಲಿ ಬಾಗಿನ ಅರ್ಪಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ . ಮೊರದಲ್ಲಿ ಬಾಗೀನ ಕೊಡುವ ಸಾಮಾಗ್ರಿಗಳನ್ನು ಇಟ್ಟು 30 ಜೊತೆ ಬಾಗೀನ ತಯಾರಿ ಸಿದ್ದತೆ ನಡೆಸಲಾಗಿದೆ. ನಾಳೆ 11 ಗಂಟೆಯ ಅಭಿಜನ್ ಲಗ್ನದಲ್ಲಿ ಸಿ.ಎಂ ಸಿದ್ದರಾಮಯ್ಯ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಲಿದ್ದಾರೆ.

RELATED ARTICLES
- Advertisment -
Google search engine

Most Popular