ಮೈಸೂರು: ಶಿವಮೊಗ್ಗದಲ್ಲಿ ನಡೆದ 5ನೇ ಅಂತಾರಾಷ್ಟ್ರೀಯ ಓಪನ್ ಕರಾಟೆ ಪಂದ್ಯಾವಳಿಯಲ್ಲಿ ಮೈಸೂರಿನ ಫ್ಲೋಸ್ ಕಾರ್ಮೇಲಿ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಶ್ರೇಯಸ್ ಆರ್. ‘ಕತಾ’ ವಿಭಾಗದಲ್ಲಿ ಪ್ರಥಮ ಹಾಗೂ ‘ಕುಮಿತೆ’ ದಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ ಎಂದು ಶಾಲೆಯ ಆಡಳಿತ ಮಂಡಳಿ ತಿಳಿಸಿದೆ.
ಕರಾಟೆ ಪಂದ್ಯಾವಳಿ: ಶ್ರೇಯಸ್ ಆರ್. ‘ಕತಾ’ ವಿಭಾಗದಲ್ಲಿ ಪ್ರಥಮ , ‘ಕುಮಿತೆ’ ದಲ್ಲಿ ಮೂರನೇ ಸ್ಥಾನ
RELATED ARTICLES