ಮೈಸೂರು: ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ(ರಿ) 2024-27 ಸಾಲಿನ ಕಾರ್ಯಕಾರಿ ಮಂಡಳಿ ಪದಾಧಿಕಾರಿಗಳ ಹಾಗೂ ಸದಸ್ಯರ ಚುನಾವಣೆಯಲ್ಲಿ ಈ ಕೆಳಕಂಡವರು ಆಯ್ಕೆಯಾಗಿದ್ದಾರೆ.
- ರಾಜೇಶ್ ಟಿ.ಹೆಚ್ – ಅಧ್ಯಕ್ಷರು
- ಮತಿ ಮೋಹನ್ – ಉಪಾಧ್ಯಕ್ಷರು
- ಹರಿದತ್ತ.ಎಂ.ಪಿ – ಕಾರ್ಯದರ್ಶಿ
- ಮಧು ಮಳವಳ್ಳಿ- ಸಹ ಕಾರ್ಯದರ್ಶಿ
- ಡಾ.ಭುವನೇಶ್ವರಿ- ಸಂಘಟನಾ ಕಾರ್ಯದರ್ಶಿ
- ಅಬ್ದುಲ್ ಕರೀಂ- ಖಜಾಂಚಿ
ಕಾರ್ಯಕಾರಿ ಮಂಡಳಿ ಸದಸ್ಯರಾಗಿ: ಹೆಚ್.ಎಸ್.ಸುರೇಶ್ ಬಾಬು, ಕಾತ್ಯಾಯಿನಿ ಬಿ.ಜಿ, ಶ್ರೀನಿವಾಸು, ರವಿಪ್ರಸಾದ್ ಹೆಚ್.ಆರ್, ರಾಜೇಶ್ ಬಿ.ಆರ್ ಆಯ್ಕೆಯಾಗಿದ್ದಾರೆ.