Saturday, April 19, 2025
Google search engine

Homeರಾಜ್ಯಸುದ್ದಿಜಾಲನಗರದಿಂದ 25 ಜನ ಕರ್ನಾಟಕ ಸೇವಾಧಾರಿ ತಂಡಕ್ಕೆ ಮೌಂಟ್ಅಬುಗೆ ಬೀಳ್ಕೊಡಿಗೆ

ನಗರದಿಂದ 25 ಜನ ಕರ್ನಾಟಕ ಸೇವಾಧಾರಿ ತಂಡಕ್ಕೆ ಮೌಂಟ್ಅಬುಗೆ ಬೀಳ್ಕೊಡಿಗೆ

ಚಾಮರಾಜನಗರ: ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿಶ್ವವಿದ್ಯಾಲಯದ ಮುಖ್ಯಾಲಯ ಅಬುಪರ್ವತದ ರಾಜಸ್ಥಾನಕ್ಕೆ ನಗರದ 25 ಜನ ಕರ್ನಾಟಕ ಸೇವಾದಾರಿ ತಂಡಕ್ಕೆ ಪ್ರಕಾಶ ಭವನದಲ್ಲಿ ಇತ್ತೀಚೆಗೆ ಬೀಳ್ಕೊಡಲಾಯಿತು.

ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜಿಯವರ ನೇತೃತ್ವದಲ್ಲಿ ತೆರಳಿರುವ ತಂಡವು 8 ರಿಂದ 11 ರವರೆಗೆ ಕಾಶಿ, ವಾರನಾಸಿ, ದೆಹಲಿ ಯಾತ್ರೆ ಮಾಡಲಿದ್ದಾರೆ. 12 ರಿಂದ 17ರವರೆಗೆ ಅಬು ಪರ್ವತದಲ್ಲಿ ನಡೆಯಲಿರುವ ಪ್ರಭು ಮಿಲನ್ ಹಾಗೂ ಅಂತರಾಷ್ಟ್ರೀಯ ರಾಜಯೋಗ ಶಿಬಿರದಲ್ಲಿ ಸೇವಾಧಾರಿಗಳಾಗಿ ಭಾಗವಹಿಸಲಿದ್ದಾರೆ. ಕರ್ನಾಟಕದಿಂದ ಸುಮಾರು 30 ಸಾವಿರಕ್ಕೂ ಹೆಚ್ಚು ರಾಜಯೋಗ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಇವರ ಯಾತ್ರೆಯು ಸುಖಕರವಾಗಿರಲಿ ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ ಎನ್ ಋಗ್ವೇದಿಯವರು ಶುಭ ಕೋರಿದ್ದಾರೆ.

RELATED ARTICLES
- Advertisment -
Google search engine

Most Popular