ನಿಂತಿದ್ದ ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿ ಮೂವರು ಸಾವು
ಹುಣಸೂರು.ಜು.18.
ಮೈಸೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ರಸ್ತೆ ಬದಿಯಲ್ಲಿ ನಿಂತಿದ್ದ ಎರಡು ಕಾರು ಡಿಕ್ಕಿ ಮೂವರ ಸಾವು. ಮೂವರಿಗೆ ತೀವ್ರಗಾಯ.
ಪಿರಿಯಾಪಟ್ಟಣ ತಾಲ್ಲೂಕು ಕಂಪ್ಲಾಪುರ ಬಳಿ ಘಟನೆ
ಮುದಾಸೀರ್, ಮುಜಾಯಿದ್ ಅಹಮದ್ ಪಾಷಾ ಸಾವು
ಪಿರಿಯಾಪಟ್ಟಣದಿಂದ ಹುಣಸೂರಿಗೆ ತೆರಳುವಾಗ ಅಪಘಾತ
ಬೆಳಗಿನ ಜಾವ 4.30ಕ್ಕೆ ಅಪಘಾತ
ಕಾರಿನಲ್ಲಿದ್ದ ಮೂವರು ಸಾವು ಮೂವರಿಗೆ ಗಾಯ
ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸರು ಭೇಟಿ ಪರಿಶೀಲನೆ.