ಮೈಸೂರು: ವಿಶ್ವಮಾನವ ಕುವೆಂಪು ಲಯನ್ಸ್ ಸಂಸ್ಥೆಯ ಪೂರ್ವಭಾವಿ ಸಭೆ ಹೋಟೆಲ್ ಗ್ರೀನ್ ಹೆರಿಟೇಜ್ ನಲ್ಲಿ ಇತ್ತೀಚೆಗೆ ನಡೆಯಿತು.
ನಮ್ಮ 317ಜಿ ಲಯನ್ ಜಿಲ್ಲೆಯ 1ನೇ ಉಪರಾಜ್ಯಪಾಲ ಸುಬ್ರಹ್ಮಣ್ಯ, ಸಂಸ್ಥೆಯ ಪ್ರಾದೇಶಿಕ ಮುಖ್ಯಸ್ಥ ಪುಟ್ಟಸ್ವಾಮಿ, ಮೈಸೂರು ಗಾರ್ಡನ್ ಸಿಟಿ ಲಯನ್ಸ್ ಸಂಸ್ಥೆಯ ಮುಂದಿನ ಅಧ್ಯಕ್ಷ ರವಿ, ಜಿಲ್ಲೆಯ ಸಿ.ಡಿ.ಕೃಷ್ಣ ಪಿ. ರಮೇಶ್ ನಮ್ಮ ಸಂಸ್ಥೆಯ ಅಧ್ಯಕ್ಷ ಎನ್. ಪಿ.ರಮೇಶ್, ಕಾರ್ಯದರ್ಶಿ ದಯಾನಂದ್, ಖಜಾಂಚಿ ಶೇಷಾಚಲ ಸದಸ್ಯರಾದ ಎಂ.ಆರ್.ಆನಂದ, ಸುರೇಂದ್ರ ಇನ್ನಿತರ ಎಲ್ಲಾ ಸದಸ್ಯರುಗಳು ಹಾಜರಿದ್ದರು.