Saturday, April 19, 2025
Google search engine

Homeಸ್ಥಳೀಯಲಕ್ಕಿಕುಪ್ಪೆಯಲ್ಲಿ ಶಾಸಕ ಡಿ.ರವಿಶಂಕರ್ ಗೆ ಸನ್ಮಾನ

ಲಕ್ಕಿಕುಪ್ಪೆಯಲ್ಲಿ ಶಾಸಕ ಡಿ.ರವಿಶಂಕರ್ ಗೆ ಸನ್ಮಾನ

ಸಾಲಿಗ್ರಾಮ: ತಾಲೂಕಿನ ಲಕ್ಕಿಕುಪ್ಪೆ ಗ್ರಾಮದಲ್ಲಿ ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ರವಿಶಂಕರ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡರುಗಳಾದ
ಮಂಜೇಗೌಡ, ಹರೀಶ, ಮಂಜುನಾಥ, ಅನಿಲ್, ಶಿವಕುಮಾರ್, ಮಂಜು, ರಮೇಶ್, ಶಂಕರಯ್ಯ, ಜವರಯ್ಯ, ಕಾಂತರಾಜು, ಸ್ವಾಮಿ, ಹರೀಶ್, ಮೊಗಣ್ಣೇಗೌಡ, ಸುಬ್ಬೆಗೌಡ, ರಮೇಶ್, ಎಲ್‌.ಟಿ.ಶಿವಕುಮಾರ್, ಸಣ್ಣಯ್ಯ, ರಾಘು, ಕಾಂಗ್ರೆಸ್ ಪಕ್ಷದ ಮುಖಂಡರುಗಳು, ಕಾರ್ಯಕರ್ತರುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular