ತುಮಕೂರು: ಜಿಲ್ಲೆಯಲ್ಲಿ ದಿನವಿಡೀ ಸುರಿಯುತ್ತಿರುವ ಜಿಡಿ ಮಳೆ, ಬಿಡುವು ಕೊಡುದೆ ಮೂರು ದಿನಗಳಿಂದ ಮೋಡ ಕವಿದ ವಾತಾವರಣವಾಗಿದೆ. ಶಾಲಾ ಮಕ್ಕಳು, ಸಾರ್ವಜನಿಕರು ಮಳೆಯಲ್ಲಿ ಕೊಡೆ ಹಿಡಿದು ಓಡಾಡುವಂತ ಪರಿಸ್ಥಿತಿಯಾಗಿದೆ.
ಮಳೆ ವಿವರ: ತುಮಕೂರು ೫.೨ ಮಿ.ಮೀ, ಗುಬ್ಬಿ ೧೦ಮಿ.ಮೀ, ಕುಣಿಗಲ್ ೫ ಮಿ.ಮೀ, ತಿಪಟೂರು ೪.೩ ಮಿ.ಮೀ, ಚಿಕ್ಕನಾಯಕನಹಳ್ಳಿ ೭.೩ ಮಿ.ಮೀ, ತುರುವೆಕೆರೆ ೧೦ ಮಿ.ಮೀ, , ಮಧುಗಿರಿ ೩.೩ ಮಿ.ಮೀ, ಶಿರಾ ೫.೨ ಮಿ.ಮೀ, ಕೊರಟಗೆರೆ ೬.೧ ಮಿ.ಮೀ, ಪಾವಗಡ ೬.೨ ಮಿ.ಮೀ ಮಳೆಯಾಗಿದೆ.