ಮೈಸೂರಿನ ಹೆಬ್ಬಾಳದ Infosys ಹತ್ತೀರವಿರುವ ಕೆಬಿಎಲ್ ಸಿಲಿಕಾನ್ ಸಿಟಿ ಬಡಾವಣೆಯಲ್ಲಿ ಇರುವ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ಆವರಣದಲ್ಲಿ ಇಂದು ಬೆಳಿಗ್ಗೆ ಗೌರಿ-ಗಣೇಶ ಮೂರ್ತಿಯ ಪ್ರತಿಸ್ಠಾಪನೆ ಮಾಡಲಾಯೀತು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಮತ್ತು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯರಾದ ಡಾ.ಈ.ಸಿ.ನಿಂಗರಾಜ್ ಗೌಡ, ಖಜಾಂಚಿ ಎಂ.ಮೋಹನ್, ಅಧ್ಯಕ್ಷರಾದ ಕೆ.ಎನ್. ಸಂತೋಷ್, ಎನ್. ಕಿರಣ್, ಕೆ.ವಿವೇಕ್ ಗೌಡ, ಪುಣ್ಯಶ್ರೀ, ನಿವಾಸಿಗಳಾದ ವೆಂಕಟೇಶ್, ಸಿದ್ದಮಲ್ಲಪ್ಪ, ಸುರೇಶ್, ಚೇತನ್, ನಿತೀನ್ ಕುಮಾರ್, ರಾಜು, ರತ್ನಾಕರ್ ಭಾರಧ್ವಜ್ , ಡಾ.ಸ್ವಾಮಿ ಮುಂತಾದವರು ಭಾಗವಹಿಸಿದ್ದರು.