Monday, October 6, 2025
Google search engine

Homeರಾಜ್ಯಸುದ್ದಿಜಾಲಬೆಳಗಾವಿ: ವಿಜೃಂಭಣೆಯಿಂದ ಐ.ಸಿ. ಕಪ್ ಫುಟ್‌ಬಾಲ್ ಟೂರ್ನಮೆಂಟ್

ಬೆಳಗಾವಿ: ವಿಜೃಂಭಣೆಯಿಂದ ಐ.ಸಿ. ಕಪ್ ಫುಟ್‌ಬಾಲ್ ಟೂರ್ನಮೆಂಟ್

ವರದಿ: ಸ್ಟೀಫನ್ ಜೇಮ್ಸ್

ಬೆಳಗಾವಿ: ಅಕ್ಟೋಬರ್ 5 i.c ಕಪ್ ಫುಟ್ಬಾಲ್ ಟೂರ್ನಮೆಂಟ್ ನ್ನು ನಗರದ I.C ಚರ್ಚ್ ಆವರಣದಲ್ಲಿ ನಡೆಯಿತು

ಚರ್ಚಿನ ಪ್ಯಾರಿಷ್ ಪ್ರೀಸ್ಟ್ FR. ಡೆನ್ನಿಸ್ ರೋಡ್ರಿಗಸ್ ಮತ್ತು FR. ವಿಜಯ್ ಸೋಜಾ ಉಪಸ್ಥಿತರಿದ್ದರು .ಒಟ್ಟು ಆರು ತಂಡಗಳು ಭಾಗವಹಿಸಿದವು .ತಂಡಗಳಾದ 1. ಹೈ ಫೈವ್

  1. ಇನ್ವಿನ್ಸಿಬಲ್ಸ್
  2. Goan ಸ್ಪೋರ್ಟ್ಸ್
  3. IC Strikers
  4. JFC
  5. ಕ್ಲಾಸಿಕ್ ಬಾಯ್ಸ್ ಭಾಗವಹಿಸಿದರು .

ಅಂತ್ಯದಲ್ಲಿ ವಿನ್ನರ್ ರಾಗಿ ಇನ್ವಿನ್ಸಿಬಲ್ಸ್: ತಂಡದಲ್ಲಿ ;Chester Rosario
ವಿವಿಯನ್ ರೊಡ್ರಿಗೆಸ್
ರೊಸಾರಿಯೋ ಪೆರೆಯಿರಾ
ರೊಯ್ದೆನ್ ಪೆರೆಯಿರಾ
ಜಯ್ಡೆನ್ ಫರ್ನಾಂಡಿಸ್
ಕ್ರಿಶ್ಚಿಯನ್ ಪೆರೆಯಿರಾ
ರಫಾಯೆಲ್ ರೋಡ್ರಿಗೆಸ್ ಇದ್ದರು. Runners ಅಪ್:ತಂಡದಲ್ಲಿ

  1. ಜಾರ್ಜ್ ಜಾನ್
  2. ರಿಚರ್ಡ್ ಡಿಯಾಸ್
  3. ಜೋಯೆಲ್ ರೊಸಾರಿಯೋ
  4. ಬ್ರಿಯಾನ್ ಫರ್ನಾಂಡಿಸ್
  5. ಕ್ಯಾಂಡನ್ಸ್ ಗೋಡದ್
  6. ಗ್ಲೇನ್ ಫರ್ನಾಂಡಿಸ್ ಇದ್ದರು .
    Upcoming ಪ್ಲೇಯರ್: ಕ್ಯಾನಸ್ ಗೋಡದ್, ಮೋಸ್ಟ ಡಿಸ್ಸಿಪ್ಲಿನ್ಡ್ ಕ್ಯಾಪ್ಟನ್: ಲೆಸ್ಟರ್ ಡಿ’ಸೋಜಾ, ಹೈಯೆಸ್ಟ್ ಗೋಲ್ ಸ್ಕೋರರ್: ಕಿರಣ್ ಡಿ’ಸೋಜಾ , ಬೆಸ್ಟ್ ಪ್ಲೇಯರ್: ಎಡ್ಗರ್ ಡಿ’ಸೋಜಾ. ಆಟದಲ್ಲಿ
    ಉತ್ತಮ ಪ್ರದರ್ಶನ ನೀಡಿದರು . ಭಾಗವಹಿಸಿದ ಎಲ್ಲ ತಂಡಗಳಿಗೆ ಹಾಗು ವಿಜೇತರಿಗೆ ಅಭಿನಂಧನೆಗಳನ್ನು ಸಲ್ಲಿಸಿದರು .ಚರ್ಚಿನ ಎಲ್ಲ ಸದಸ್ಯರು ಉಪಸ್ಥಿತ ರಿದ್ದರು .
RELATED ARTICLES
- Advertisment -
Google search engine

Most Popular