Monday, April 21, 2025
Google search engine

Homeಅಪರಾಧಹನಗೋಡಿನಲ್ಲಿ ಚಿರತೆ ದಾಳಿಗೆ ಮೇಕೆ ಬಲಿ

ಹನಗೋಡಿನಲ್ಲಿ ಚಿರತೆ ದಾಳಿಗೆ ಮೇಕೆ ಬಲಿ

ಹನಗೋಡು: ಮನೆ ಮುಂದೆ ಕಟ್ಟಿದ್ದ ಮೇಕೆ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ನಡೆದಿದೆ. ಹನಗೋಡಿನ ಪಾಪಯ್ಯ ತಮಗೆ ಸೇರಿದ ಮೇಕೆಯನ್ನು ತಮ್ಮ ಮನೆ ಮುಂದೆ ಕಟ್ಟಿದ್ದು ನಿನ್ನೆ ರಾತ್ರಿ ೮.೩೦ ರ ಸಮಯದಲ್ಲಿ ಮೇಕೆಯ ಮೇಲೆ ಚಿರತೆ ದಾಳಿ ನಡೆಸಿದೆ. ಚಿರತೆ ಕಂಡ ನಾಯಿಗಳ ಕೂಗಾಟ ಕೇಳಿ ಹೊರ ಬಂದ ಗ್ರಾಮಸ್ಥರನ್ನು ಕಂಡು ಗಾಬರಿಗೊಂಡ ಚಿರತೆ ಪಕ್ಕದ ಜಮೀನಿನತ್ತ ಓಡಿ ಹೋಯಿತ್ತೆಂದು ಗ್ರಾಮಸ್ಥರು ತಿಳಿಸಿದರು.

RELATED ARTICLES
- Advertisment -
Google search engine

Most Popular