ಮಂಡ್ಯ: ಅಂಡರ್ ಪಾಸ್ ನಿಂದ ಬಂದ ಬೈಕ್ ಕೆಎಸ್‌ಆರ್‌ಟಿ ಬಸ್ ಡಿಕ್ಕಿಯಾಗುದನ್ನು ಸ್ವಲ್ಪದರಲ್ಲಿ ತಪ್ಪಿಸಿದ ಬಸ್ ಚಾಲಕ ಇಂದು ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ.ಹೊಸೂರು ಗೇಟ್ ಬಳಿ ಘಟನೆ ನಡೆದಿದೆ.
ನೆನ್ನೆಯಷ್ಟೇ ಇದೇ ಸ್ಥಳದಲ್ಲಿ ತಪ್ಪಿದ ಭಾರೀ ಅನಾಹುತ ವೇಗವಾಗಿ ಬಂದ ಕೆಎಸ್‌ಆರ್‌ಟಿ ಬಸ್ ಟಿಪ್ಪರ್‌ಗೆ ಡಿಕ್ಕಿ ಯಾಗುವುದು ತಪ್ಪಿತ್ತು
ಬಸ್ ಚಾಲಕನ ಸಮಯ ಪ್ರಜ್ಞೆಗೆ ಅಪಘಾತ ತಪ್ಪಿತ್ತು ಅಂಡರ್ ಪಾಸ್ ಸಮೀಪದ ಬೈಪಾಸ್ ರಸ್ತೆಯಲ್ಲಿ ರೋಡ್ ಹಂಪ್ ಇಲ್ಲದ ಕಾರಣಕ್ಕೆ ವೇಗವಾಗು ಬಂದ ಬಸ್ ಬಸ್ ಬರುವುದು ಕಾಣದೆ ಅಂಡರ್ ಪಾಸ್ ನಿಂದ ಬಂದಿದ್ದ ಬೈಕ್ ಸವಾರನಿಗೆ ಗಂಭೀರ ಗಾಯ…
ರಸ್ತೆ ಸಮೀಪದ ಸಿಸಿ ಟಿವಿಯಲ್ಲಿ ಸೆರೆಯಾದ ಅಪಘಾತದ ದೃಶ್ಯ. ಬೈ ಪಾಸ್ ರಸ್ತೆಯಲ್ಲಿ ಅಂಡರ್ ಪಾಸ್ ಬಳಿ ಇದ್ದ ರಸ್ತೆ ಉಬ್ಬು ತೆಗೆಸಿರೋ ಕಾರಣಕ್ಕೆ ವೇಗ ವಾಗಿ ಚಲಿಸ್ತಿರೋ ವಾಹನಗಳು ಅಂಡರ್ ಪಾಸ್ ಗಳ ಸಮೀಪ ರಸ್ತೆ ಉಬ್ಬು ನಿರ್ಮಾಣಕ್ಕೆ ನಿರ್ಮಾಣಕ್ಕೆ ಸಾರ್ವಜನಿಕರ ಆಗ್ರಹ.