ಮಂಡ್ಯ: ಹರಿಯಾಣದಲ್ಲಿ ಮಿಲಿಟರಿ ಸೇವೆಯಲ್ಲಿದ್ದ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಾಮನಹಳ್ಳಿಯ ಯೋಧ ಸಿ.ಕೆ.ಸಂದೀಪ್ ಕುಮಾರ್(38) ರಾತ್ರಿಮನೆ ಹತ್ತಿರ ಕಾಲು ಜಾರಿ ಮೆಟ್ಟಿಲಿನ ಮೇಲೆ ಬಿದ್ದು ಮೃತಪಟ್ಟಿದ್ದಾರೆ. ಹರಿಯಾಣದಲ್ಲಿ ಮಿಲಿಟರಿ ಸೇವೆಯಲ್ಲಿದ್ದ ಸಂದೀಪ್ ರಜೆ ಮೇಲೆ ಗ್ರಾಮಕ್ಕೆ ಬಂದಿದ್ದರು.