Tuesday, April 22, 2025
Google search engine

Homeರಾಜ್ಯಕ್ರಿಕೆಟ್-ಪೊಲಿಟಿಕಲ್ ಬ್ಯಾಟ್ಸ್‌ಮನ್‌ಗಳ ಭೇಟಿ

ಕ್ರಿಕೆಟ್-ಪೊಲಿಟಿಕಲ್ ಬ್ಯಾಟ್ಸ್‌ಮನ್‌ಗಳ ಭೇಟಿ

ದೆಹಲಿ : ಕೇಂದ್ರದ ಮಾಜಿ ಹಣಕಾಸು ಸಚಿವ ಚಿದಂಬರಂ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆಯುತ್ತಿದ್ದ ಚುನವಣಾ ಪ್ರಣಾಳಿಕೆ ಸಮಿತಿ ಸಭೆಗೆ ಹೋಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಭಾರತದ ಖ್ಯಾತ್ ಕ್ರಿಕೆಟರ್ ಸಚಿನ್ ತಂಡೋಲ್ಕರ್ ಆಕಸ್ಮಿಕವಾಗಿ ಭೇಟಿಯಾಗಿ ಪರಸ್ಪರ ಹಸ್ತಲಾಘವ ಮಾಡಿದರು.

RELATED ARTICLES
- Advertisment -
Google search engine

Most Popular