Saturday, April 12, 2025
Google search engine

Homeರಾಜ್ಯಸುದ್ದಿಜಾಲನಾಳೆ ನೆನಪು ಕಾರ್ಯಕ್ರಮ,ಗೀತ ಗಾಯನ

ನಾಳೆ ನೆನಪು ಕಾರ್ಯಕ್ರಮ,ಗೀತ ಗಾಯನ

ಚಾಮರಾಜನಗರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡದ ಶ್ರೇಷ್ಠ ನಿರ್ದೇಶಕ, ನಿರ್ಮಾಪಕ , ನಟ ಬಿ ಆರ್ ಪಂತಲು ಹಾಗೂ ದಕ್ಷಿಣ ಭಾರತದ ಶ್ರೇಷ್ಠ ಗಾಯಕರಾಗಿದ್ದ ಪಿ ಬಿ ಶ್ರೀನಿವಾಸ್ ರವರ ನೆನಪು ಕಾರ್ಯಕ್ರಮವನ್ನು ಸೆಪ್ಟೆಂಬರ್ 26ರ ಮಂಗಳವಾರ ಸಂಜೆ 6:00ಗೆ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಸಭೆಯ ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ವಹಿಸುವರು. ಉದ್ಘಾಟನೆಯನ್ನು ಸಿಂಹ ಮೂವಿ ಪ್ಯಾರಡೈಸ್ ಮಾಲೀಕರು ಹಾಗೂ ಉದ್ಯಮಿಗಳು ಆದ ಜಯ ಸಿಂಹ ಎ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟ ಮಂಜು ಗಾಳಿಪುರ, ಕನ್ನಡ ಸಂಘ ಸಂಸ್ಥೆ ಮುಖಂಡರು ಉಪಸ್ಥಿತರಿರುವರು. ಗಾಯಕ ಕಲೆ ನಟರಾಜು , ಮಹಾಲಿಂಗ ಗಿರ್ಗಿ ಹಾಗೂ ಗಾಯಕರಿಂದ ಗೀತ ಗಾಯನ ಏರ್ಪಡಿಸಲಾಗಿದೆ.

RELATED ARTICLES
- Advertisment -
Google search engine

Most Popular