ಮದ್ದೂರು: ಇಲ್ಲೊಬ್ಬಆಸಾಮಿ ವೈದ್ಯ ಲೋಕಕ್ಕೆ ಸವಾಲೆಸಿದಿದ್ದಾನೆ.ಈತನ ಹೆಸರು ಆಯಿಲ್ ಕುಮಾರ್. ದಿನನಿತ್ಯ ಆಹಾರ ಊಟ ಮಾಡಿದ್ರೆ ಬಾಯಲ್ಲಿ ರಕ್ತದ ವಾಂತಿ ,ಭೇದಿ, ಬರುತ್ತದೆ.ನಾನು 17 ವರ್ಷದವನಿದ್ದಾಗ ನಂಗೆ ಯಾರೂ ಕೂಡ ಊಟ ಕೊಡಲಿಲ್ಲ.ನಾನು ಒಬ್ಬ ಅನಾಥ ಮೂಲತಃ ಶಿವಮೊಗ್ಗ ಜಿಲ್ಲೆಯವನು.ದಿನದಲ್ಲಿ ಒಂದು ಬಾರಿಯಷ್ಟೇ ಟೀ ಕುಡಿಯುತ್ತೇನೆ.ನಾನು ಅಯ್ಯಪ್ಪ ಸ್ವಾಮಿ ಭಕ್ತನಾಗಿದ್ದು ಅಯ್ಯಪ್ಪ ಸ್ವಾಮಿಯ ಪೂಜೆಗೆ 300 ರಿಂದ 400 ರೂ ಸಂಪಾದನೆ ಮಾಡಲು ಗಾರೆ ಕೆಲಸ ಮಾಡುತ್ತೇನೆ. ದಿನಕ್ಕೆ ಆರರಿಂದ ಏಳು ಲೀಟರ್ ಆಯಿಲ್ ಕುಡಿದು ಜೀವನ ಸಾಗಿಸ್ತೇನೆ ಅಂತಾರೆ.ಆಯಿಲ್ ಕೂಡಿದ್ರು ಏನ್ ಸಮಸ್ಯೆಯಾಗಿಲ್ವಾ ಅನ್ನೊದು ಎಲ್ಲರೂ ಅಚ್ಚರಿಗೊಳಗಾಗಿದ್ದಾರೆ.
