Wednesday, October 8, 2025
Google search engine

Homeಸಿನಿಮಾರಾಜಕುಮಾರ್ ಅವರ ಕ್ಯಾಮರಾ ಎದುರಿನ ಮೊದಲ ಅಭಿನಯದ ಅಪರೂಪದ ಕ್ಷಣ

ರಾಜಕುಮಾರ್ ಅವರ ಕ್ಯಾಮರಾ ಎದುರಿನ ಮೊದಲ ಅಭಿನಯದ ಅಪರೂಪದ ಕ್ಷಣ

ವರದಿ: ಸ್ಟೀಫನ್ ಜೇಮ್ಸ್

ಮೊದಲ ಬಾರಿಗೆ ಕ್ಯಾಮರಾ ಮುಂದೆ ರಾಜಕುಮಾರ್ ಅಭಿನಯಿಸಿದ್ದರು. “ನಲಿಯುವ ಬಾ ಇನಿಯ” ಎಂಬ ಗೀತೆಗೆ ಮೊದಲ ಬಾರಿಗೆ ಕ್ಯಾಮರಾ ಮುಂದೆ ರಾಜಕುಮಾರ್ ಅಭಿನಯಿಸಿದ್ದರು. ಅಪರೂಪ ದ ಚಿತ್ರೀಕರಣ ದ ದೃಶ್ಯ.

೧೯೫೩ ರಲಿ A V M ಸ್ಟುಡಿಯೋ ತಯಾರಾದ “ಬೇಡ ಕಣ್ಣಪ್ಪ”೧೯೬೪ ರೇಲಿ ತೆರೆ ಗೆ ಬಂತು.
ಬೆಂಗಳೂರು ಸಾಗರ್, ಶಿವಾಜಿ ಮತ್ತು ಮೈಸೂರಿನ ನ್ಯೂ ಒಪೇರಾ ಚಿತ್ರ ಮಂದಿರ ಬಿಡುಗಡೆ ಅಗಿತ್ತು.
ರಾಜ ಕುಮಾರ್ & ಪಂಡರೀಬಾಯಿ ಮೊದಲ ಜೋಡಿ ಸೂಪರ್. ಮುಂದೆ ಇದೇ ಪಂಡರೀಬಾಯಿ
ಯಾವರು ರಾಜ್ ಗೆ ಪತ್ನಿ, ತಾಯಿ, ಅಜ್ಜೀ ಯಾಗಿ ಕಾಣಿಸಿ ಕೊಂಡಿ ದ್ದಾರೆ.

ಮೊದಲ ಚಿತ್ರ ದ ಲಿ, ರಾಜ್ ಗೆ ಕ್ಯಾಮರ ಎ ದ ರೂ ಪಾತ್ರ ನಿರ್ವಹಿಸ ಬೇಕಾದ್ರೆ
ತಿಳುವಳಿಕೆ ಹೇಳಿ ಕೊಟ್ಟ ವರು ಪಂಡರೀಬಾಯಿ. ಅಣ್ಣಾವ್ರು ಮೊದಲ ಬಾರಿಗೆ ಬೇಡರ ಕಣ್ಣಪ್ಪ ಚಿತ್ರದಲ್ಲಿ ಕ್ಯಾಮರ ಮುಂದೆ ನಿಂತಾಗ… ‘ಬೇಡರ ಕಣ್ಣಪ್ಪ’ ಚಿತ್ರೀಕರಣ ಸಮಯದಲ್ಲಿ ತೆಗೆದಿರುವ ಸ್ಥಿರಚಿತ್ರವಿದು. ನಿರ್ದೇಶಕರಾದ ಹೆಚ್.ಎಲ್.ಎನ್.ಸಿಂಹ ಹಾಗೂ ಛಾಯಾಗ್ರಹಕ ಮಾರುತಿ ರಾವ್ ಮತ್ತು ಪಂಡರೀಬಾಯಿ ಮತ್ತು ರಾಜ್ ಕುಮಾರ್ ಹಾಗೂ ಸಂಗಡಿಗರು ಈ ಚಿತ್ರದಲ್ಲಿದ್ದಾರೆ

RELATED ARTICLES
- Advertisment -
Google search engine

Most Popular