ಮಂಡ್ಯ: ಜರ್ಮನಿಯಲ್ಲಿ ನಡೆದಿದ್ದ ಕುಬ್ಜರ ಒಲಿಂಪಿಕ್ ಕ್ರೀಡೆಯಲ್ಲಿ ಮಂಡ್ಯ ಜಿಲ್ಲೆ ,ಕೆ ಆರ್ ಪೇಟೆ ತಾಲೂಕಿನ ಅಕ್ಕಿ ಹೆಬ್ಬಾಳು ಗ್ರಾಮದ ಮಧುಸೂದನ್ ಕುಬ್ಜರ ಒಲಿಂಪಿಕ್ ನ ವಿವಿಧ ಮಾದರಿಯ ಈಜು ಸ್ಪರ್ಧೆಯಲ್ಲಿ ಎರಡು ಚಿನ್ನ ಹಾಗೂ ಎರಡು ಬೆಳ್ಳಿ ಪದಕ ಪಡೆದುಕೊಂಡಿದ್ದು ಅದ್ವಿತೀಯ ಸಾಧನೆ ಮಾಡಿದ್ದಾರೆ. ಈ ಸಾಧನೆಗೆ ಮಧುಸೂದನ್ ರವರಿಗೆ ಜಿಲ್ಲೆಯ ಗಣ್ಯರಿಂದ ಪ್ರಶಂಸೆ ದೊರಕಿದೆ.
