Monday, August 4, 2025
Google search engine

Homeರಾಜ್ಯಸುದ್ದಿಜಾಲಧರ್ಮಸ್ಥಳದ ಸುತ್ತ ಅಸಹಜ ಸಾವು ಪ್ರಕರಣ: ಎಸ್‌ಐಟಿ ಸೋಮವಾರ ಮುಂದಿನ ಶೋಧಕ್ಕೆ ಸಜ್ಜು

ಧರ್ಮಸ್ಥಳದ ಸುತ್ತ ಅಸಹಜ ಸಾವು ಪ್ರಕರಣ: ಎಸ್‌ಐಟಿ ಸೋಮವಾರ ಮುಂದಿನ ಶೋಧಕ್ಕೆ ಸಜ್ಜು

ಮಂಗಳೂರು(ದಕ್ಷಿಣ ಕನ್ನಡ): ಧರ್ಮಸ್ಥಳದ ಸುತ್ತಲಿನಲ್ಲಿ ಸಂಭವಿಸಿದ ಅಸಹಜ ಸಾವು ಪ್ರಕರಣ ಹೆಚ್ಚು ಕುತೂಹಲ ಮೂಡಿಸಿದೆ. ಐದನೇ ದಿನವಾದ ಶನಿವಾರ ಶೋಧ ಕಾರ್ಯ ನಡೆಯದಿದ್ದರೂ, ಎಸ್‌ಐಟಿ ಸೋಮವಾರ ಉಳಿದ ಮೂರು ಶಂಕಿತ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಿದೆ.

9 ಮತ್ತು 10ನೇ ಪಾಯಿಂಟ್‌ಗಳಲ್ಲಿ ಯಾವುದೇ ಸುಳಿವು ಸಿಗದ ಕಾರಣ, ಉಳಿದ ಸ್ಥಳಗಳಿಂದ ನಿಜವಾದ ಅವಶೇಷಗಳು ದೊರೆಯಬಹುದೆಂಬ ನಿರೀಕ್ಷೆ ಹೆಚ್ಚಾಗಿದೆ.

RELATED ARTICLES
- Advertisment -
Google search engine

Most Popular