Friday, April 18, 2025
Google search engine

Homeವಿದೇಶಟಿ-೨೦ ವಿಶ್ವಕಪ್ ಸಂಭ್ರಮಾಚರಣೆ ವೇಳೆ ಅವಘಡ: ಧ್ವಜ ಹಾರಿಸಲು ಹೋದ ವ್ಯಕ್ತಿ ಕಂಬದಿಂದ ಬಿದ್ದು ಗಾಯ!

ಟಿ-೨೦ ವಿಶ್ವಕಪ್ ಸಂಭ್ರಮಾಚರಣೆ ವೇಳೆ ಅವಘಡ: ಧ್ವಜ ಹಾರಿಸಲು ಹೋದ ವ್ಯಕ್ತಿ ಕಂಬದಿಂದ ಬಿದ್ದು ಗಾಯ!

ಲಂಡನ್: ಭಾರತ ಟಿ ೨೦ ವಿಶ್ವಕಪ್ ಗೆದ್ದ ಸಂಭ್ರಮಾಚರಣೆ ವಿಶ್ವದಾದ್ಯಂತ ಆಚರಿಸಲಾಗಿತ್ತು. ಆದರೆ ಲಂಡನ್‌ನಲ್ಲಿ ಸಂಭ್ರಮಾಚರಣೆ ವೇಳೆ ಅನಾಹುತವೊಂದು ನಡೆದಿದೆ. ತ್ರಿವರ್ಣ ಧ್ವಜವನ್ನು ಕಟ್ಟಲು ಪ್ರಯತ್ನಿಸುತ್ತಿರುವಾಗ ಕ್ರಿಕೆಟ್ ಅಭಿಮಾನಿ ಕಂಬದಿಂದ ಬಿದ್ದು ಗಾಯಗೊಂಡಿದ್ದಾರೆ.

ಹೊರಗಿನ ಕಂಬದಲ್ಲಿ ತ್ರಿವರಣ ಧ್ವಜ ಹಾರಿಸಲು ಅಭಿಮಾನಿಯೊಬ್ಬ ಮೇಲೇರಿದ. ಆದರೆ ಆತ ಆಯತಪ್ಪಿ ಕಂಬದಿಂದ ಬೀಳುತ್ತಾನೆ. ಇದರ ವೀಡಿಯೋ ಈಗ ವೈರಲ್ ಆಗಿದೆ.ಬಿದ್ದ ಅಭಿಮಾನಿಯ ಮುಖದ ಮೇಲೆ ಗಾಯಗಳಾಗಿದ್ದು, ಸ್ವಲ್ಪ ಸಮಯದ ಬಳಿಕ ಚೇತರಿಸಿಕೊಂಡು ಮೇಲೆದ್ದು ನಡೆದು ಹೋಗಿದ್ದಾನೆ.

RELATED ARTICLES
- Advertisment -
Google search engine

Most Popular