Saturday, April 19, 2025
Google search engine

Homeಸಿನಿಮಾ‘ಹೌಸ್​ಫುಲ್ 5’ ಚಿತ್ರ ಘೋಷಿಸಿದ ನಟ ಅಕ್ಷಯ್ ಕುಮಾರ್

‘ಹೌಸ್​ಫುಲ್ 5’ ಚಿತ್ರ ಘೋಷಿಸಿದ ನಟ ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್ ‘ಹೌಸ್​ಫುಲ್ 5’ ಮೂಲಕ ಅಕ್ಷಯ್ ಕುಮಾರ್ ಪ್ರೇಕ್ಷಕರ ಎದುರು ಬರಲು ಸಿದ್ಧರಾಗಿದ್ದಾರೆ.

ಹೌಸ್ ಫುಲ್ ನ ನಾಲ್ಕು ಭಾಗಗಳು  ಬಾಕ್ಸ್ ಆಫೀಸ್​ನಲ್ಲಿ ಲಾಭ ಗಳಿಸಿದೆ. ಸಾಜಿದ್ ನಾಡಿಯಾದ್ವಾಲಾ ಅವರು ‘ಹೌಸ್​ಫುಲ್ 5’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ತರುಣ್​ಮನ್ಸುಖಾನಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ.

ಅಕ್ಷಯ್ ಕುಮಾರ್ ಈ ಕುರಿತು ಟ್ವೀಟ್ ಮಾಡಿದ್ದು,  ಟ್ವೀಟ್ ​ನಲ್ಲಿ ರಿತೇಷ್ ದೇಶ್​ಮುಖ್​ ಅವರನ್ನು ಟ್ಯಾಗ್ ಮಾಡಲಾಗಿದೆ. ಹೀಗಾಗಿ, ಅವರು ಈ ಸಿನಿಮಾದಲ್ಲಿ ನಟಿಸೋದು ಬಹುತೇಕ ಖಚಿತ ಎನ್ನಲಾಗಿದೆ.

 ‘ಹೌಸ್​​ಫುಲ್ 5’ ಚಿತ್ರ 2024ರ ದೀಪಾವಳಿಯಂದು ರಿಲೀಸ್ ಆಗಲಿದೆ.

RELATED ARTICLES
- Advertisment -
Google search engine

Most Popular