ಮಂಡ್ಯ: ಇಂದು ಶ್ರೀರಾಮನವಮಿ ಹಿನ್ನಲೆ ಮಂಡ್ಯ ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ ಶ್ರೀರಾಮನ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಮಂಡ್ಯದ ಮರಲಿಂಗದೊಡ್ಡಿ ಶ್ರೀರಾಮ ದೇಗುಲ ಹಾಗು ಕೆರಗೋಡು ಗ್ರಾಮದ ಹನುಮ ದೇಗುಲಕ್ಕೆ ಭೇಟಿ ಹೆಚ್ ಡಿ ಕುಮಾರಸ್ವಾಮಿ ಭೇಟಿ ನೀಡಿದ್ದು, ಗ್ರಾಮಕ್ಕೆ ಬಂದ ಹೆಚ್ ಡಿಕೆಗೆ ಮಹಿಳೆಯರು ಆರತಿ ಎತ್ತಿ ಸ್ವಾಗತ ಕೋರಿದರು.

ಈ ವೇಳೆ ವಿಶೇಷ ಪೂಜೆ ಸಲ್ಲಿಸಿ ಪೂಜೆ ಸಲ್ಲಿಸಿ ನಾಡಿನ ಜನರ ಒಳಿತಿಗಾಗಿ ಹೆಚ್ ಡಿಕೆಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಈ ವೇಳೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು.