ಮಂಡ್ಯ: ನಿಲ್ಲಿಸಿದ್ದಲ್ಲೇ ಹೊತ್ತಿ ಉರಿದ ಎಲೆಕ್ಟ್ರಿಕಲ್ ಸ್ಕೂಟರ್ ಮುತ್ತೆಗೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ಇತ್ತೀಚೆಗಷ್ಟೆ ಸ್ಕೂಟರ್ ಖರೀದಿಸಿದ್ದ ಚಂದ್ರಶೇಖರ್. ಮನೆಯಲ್ಲಿ ಎಂದಿನಂತೆ ಪಾರ್ಕಿಂಗ್ ಮಾಡಿದ್ದ ಹೊರ ಹೋಗಲು ಎಂದು ಸ್ಕೂಟರ್ ಸ್ಟಾರ್ಟ್ ಮಾಡಿದ ಕೂಡಲೇ ಹತ್ತಿ ಉರಿದ ಸ್ಕೂಟರ್. ನೋಡ ನೋಡುತ್ತಲೇ ಸಂಪೂರ್ಣ ಸುಟ್ಟು ಕರಕಲಾಯಿತ್ತು. ಬಸರಾಳು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.