ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯವು ಮ್ಯಾನೇಜ್ ಮೆಂಟ್ ಸ್ಟಡೀಸ್ ನಲ್ಲಿ ಅನನ್ಯ ತಾರಾನಾಥ ಅವರು ಮಂಡಿಸಿದ ಎ ಸ್ಟಡಿ ಆನ್ ಗ್ರೀನ್ ಹ್ಯುಮನ್ ರಿಸರ‍್ಸ್ ಮ್ಯಾನೇಜ್ ಮೆಂಟ್ ಪ್ರಾಕ್ಟೀಸಸ್ ಇನ್ ಹೆಲ್ತ್ ಕೇರ್ ಸೆಕ್ಟರ್ ವಿಷಯದ ಪ್ರಬಂಧಕ್ಕೆ ಪಿಹೆಚ್.ಡಿ ಪದವಿ ನೀಡಿದೆ.
ದಾವಣಗೆರೆ ವಿ.ವಿ ಮ್ಯಾನೇಜ್ ಮೆಂಟ್ ಸ್ಟಡೀಸ್ ವಿಭಾಗದ ಮುಖ್ಯಸ್ಥ ಡಾ. ಆರ್ ಶಶಿಧರ್ ಇವರು ಮರ‍್ಗರ‍್ಶಕರಾಗಿದ್ದರು.