Thursday, April 10, 2025
Google search engine

Homeಅಪರಾಧಮಹಿಳೆ ಪತ್ತೆಗೆ ಮನವಿ

ಮಹಿಳೆ ಪತ್ತೆಗೆ ಮನವಿ

ರಾಮನಗರ: ಚನ್ನಪಟ್ಟಣ ಟೌನಿನ ಎಲೆಕೇರಿ ಬಿ.ಜಿ.ಎಸ್ ಲೇಔಟ್‌ನ ನಿವಾಸಿ ಕೃಪ (೨೯ ವರ್ಷ) ಕಾಣೆಯಾಗಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.
ಚಹರೆಯ ವಿವರ:- ದುಂಡುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ೫ ಅಡಿ ಎತ್ತರ. ಇವರು ಕಾಣೆಯಾಗುವಾಗ ಬಿಳಿ ಬಣ್ಣದ ಟಾಪ್ ಹಾಗೂ ನೀಲಿ ಬಣ್ಣದ ಲೆಗ್ಗಿನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಇವರು ಕಂಡು ಬಂದರೆ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆ, ಚನ್ನಪಟ್ಟಣ, ರಾಮನಗರ ಜಿಲ್ಲೆ ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

RELATED ARTICLES
- Advertisment -
Google search engine

Most Popular