ಬಳ್ಳಾರಿ: ನಗರದ ಹಿರಿಯ ವಕೀಲರಾಗಿರುವ ವಿ.ಜನಾರ್ಧನ ಅವರನ್ನು ರಾಜ್ಯ ಸರ್ಕಾರವು ಬಳ್ಳಾರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸರ್ಕಾರಿ ವಕೀಲರನ್ನಾಗಿ ನಿಯೋಜಿಸಿ ಆದೇಶ ಹೊರಡಿಸಿದೆ. ಈ ಹಿಂದೆ ಜಿಲ್ಲಾ ಸರ್ಕಾರಿ ವಕೀಲರಾಗಿ ಬಿ.ರವೀಂದ್ರನಾಥ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಸ್ತುತ ಸರ್ಕಾರ ವಿ.ಜನಾರ್ಧನ್ ಅವರನ್ನು ನೇಮಿಸಿ ಆದೇಶಿದೆ.