ಮೈಸೂರು: ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಡಾ. ರವಿಕುಮಾರ್ ಅವರು ತಾಲೂಕು ಆರೋಗ್ಯಾಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸುತ್ತಿರುವುದನ್ನು ಬೆಂಗಳೂರಿನ ರಾಘವಿ ಚಾರಿಟಬಲ್ ಟ್ರಸ್ಟ್ ಪೌಂಡೇಚನ್ ಸಂಸ್ಥೆಯು ಗುರುತಿಸಿ ಅವರಿಗೆ ಆರೋಗ್ಯ ಜ್ಯೋತಿ ಕರ್ನಾಟಕ ಅವಾರ್ಡ್ ಅನ್ನು ಭಾನುವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ಗೋಳೂರು ಗೋಪಾಲಕೃಷ್ಷ ಹಾಗೂ ನಟಿ ಪ್ರಿಯಂಕಾ ಉಪೇಂದ್ರ ವಿತರಿಸಿದರು.