Friday, April 18, 2025
Google search engine

Homeರಾಜ್ಯಸುದ್ದಿಜಾಲರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಜಿ.ಎಸ್ ರವಿಶಂಕರ್ ಗೆ ಪ್ರಶಸ್ತಿ

ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಜಿ.ಎಸ್ ರವಿಶಂಕರ್ ಗೆ ಪ್ರಶಸ್ತಿ

ಕರ್ನಾಟಕ ಫೋಟೋಗ್ರಾಫರ್ ಅಸೋಸಿಯೇಷನ್ (KPA) ಯೂತ್ ಫೋಟೋಗ್ರಫಿ ಅಸೋಸಿಯೇಷನ್ನ (YPS) ಸಹಯೋಗದೊಂದಿಗೆ ಆಯೋಜಿಸಿದ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಜಿಎಸ್ ರವಿಶಂಕರ್ ಗೆ ಹದ್ದು ಮೀನನ್ನು ಹಿಡಿದು ತಿನ್ನುವಾಗ ಮತ್ತೊಂದು ಹದ್ದು ಕಿತ್ತುಕೊಂಡು ಹೋಗುವ ಸಂದರ್ಭದಲ್ಲಿ ತೆಗೆದ ಚಿತ್ರಕ್ಕೆ ಕಂಚಿನ ಪದಕ ಮತ್ತು ನಗದು ದೊರಕಿದ್ದು, ಮತ್ತೊಂದು ಮಿಂಚುಳ್ಳಿ ಗೊದ್ದವನು ಬಾಯಲ್ಲಿ ಹಿಡಿದು ಹಾರುವ ಚಿತ್ರಕ್ಕೆ ಆನ್ ರೆಬಲ್ ಮೆಂಷನ್ ಪ್ರಶಸ್ತಿ ದೊರಕಿದೆ.

RELATED ARTICLES
- Advertisment -
Google search engine

Most Popular