Monday, April 21, 2025
Google search engine

Homeರಾಜ್ಯಸುದ್ದಿಜಾಲಕಲಾ ತಂಡಗಳಿಂದ ಆರೋಗ್ಯ ಕಾರ್ಯಕ್ರಮದ ಬಗ್ಗೆ ಜಾಗೃತಿ

ಕಲಾ ತಂಡಗಳಿಂದ ಆರೋಗ್ಯ ಕಾರ್ಯಕ್ರಮದ ಬಗ್ಗೆ ಜಾಗೃತಿ

ಕೊಪ್ಪಳ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬನ್ನಿಕೊಪ್ಪದ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಕಲಾರಂಗ ಸಂಸ್ಥೆ ಸೃಜನ ಕಲಾ ತಾಲೂಕು ಎಂದು ನಾಮಕರಣ ಮಾಡಿ ಕೊಪ್ಪಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಾಷ್ಟ್ರಿಯ ಮೂಲಕ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. ಕಲಾ ತಂಡವು ಹಾಲವರ್ತಿ, ಮೋರನಾಳ, ಮಾಟೂರು, ಹಾಟಿ, ಮಂಗಳಾಪುರ, ಹಾಲವರ್ತಿ, ಕಿನ್ನಾಳ, ಕಾಮನೂರು ಗ್ರಾಮಗಳಲ್ಲಿ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಿತು, ಗರ್ಭಿಣಿಯರ ಆರೈಕೆ, ತಾಯಿ ಮಕ್ಕಳ ಆರೈಕೆ, ಕ್ಷಯರೋಗ ನಿರ್ಮೂಲನೆ, ಕುಷ್ಠರೋಗ ತಡೆ, ಬಾಲ್ಯ ವಿವಾಹ ಮತ್ತು ಅಂಗದಾನ, ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಲಾ ತಂಡದ ಮುಖ್ಯಸ್ಥೆ ಸುಧಾ ಮುತ್ತಾಳ, ಯಂಕಣ್ಣ ಕುಷ್ಟಗಿ, ವಿರೂಪಾಕ್ಷ ಬೆದವಟ್ಟಿ, ಲಕ್ಷ್ಮೀದೇವಿ ಹಿಟ್ನಾಳ್, ನಾಗರಾಜ ಮನ್ನಾಪೂರ, ದೇವಕ್ಕ ಮುಟ್ಟಾಳ, ಶಶಿಕುಮಾರ ಮನ್ನಾಪೂರ, ಕೋಟೇಶ ದೇವರ ಮಾಣಿ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

RELATED ARTICLES
- Advertisment -
Google search engine

Most Popular