Monday, April 21, 2025
Google search engine

Homeರಾಜ್ಯಸುದ್ದಿಜಾಲಭಗವಂತನ ಮೇಲಿನ ಅನನ್ಯ ಪ್ರೀತಿಯೇ ಭಕ್ತಿ: ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ.ಅನಂತರಾಮು

ಭಗವಂತನ ಮೇಲಿನ ಅನನ್ಯ ಪ್ರೀತಿಯೇ ಭಕ್ತಿ: ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ.ಅನಂತರಾಮು

ಮೈಸೂರು: ಭಗವಂತನ ಮೇಲಿರುವಅನನ್ಯವಾದ ಪ್ರೀತಿಯೇ ಭಕ್ತಿ ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ.ಅನಂತರಾಮು ಸಾರ್ವಜನಿಕ ಬಿಳಿಗಿರಿರಂಗನಬೆಟ್ಟದ ಜೆಎಸ್‌ಎಸ್ ಆಶ್ರಮದಲ್ಲಿ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಜೆಎಸ್‌ಎಸ್ ಮಹಾವಿದ್ಯಾಪೀಠದಲ್ಲಿ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಗಳ ದೇಶಿಕ ಶಿಬಿರದಲ್ಲಿ ಆಯೋಜಿಸಿರುವ ಮಹಾಪೂಜ್ಯಜಗದ್ಗುರುಸ್ವಾಮಿಗಳ ಸಂಯುಕ್ತಾಶ್ರಯದಲ್ಲಿ ಶ್ರೀ ಕೊನೆಯ ದಿನ ಮೇ ೧೮ಶನಿವಾರದಂದು `ಭಕ್ತಿ ಪರಂಪರೆ’ ಕುರಿತುಉಪನ್ಯಾಸ ನೀಡುತ್ತಾ ಪ್ರಕಟಿಸಿದರು.

ಯಾವ ತತ್ವಗಳನ್ನು ನಮ್ಮ ಪೂರ್ವಿಕರುತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮುಂದಿನ ತಲೆಮಾರಿಗೆ ಬಳುವಳಿಯಾಗಿ ನೀಡಿದ್ದಾರೆ.ಅದೇ ಶ್ರೀಮಂತ ಪರಂಪರೆ ಸಮಾರೋಪ ಸಮಾರಂಭದ ಅಧ್ಯಕ್ಷ ವಹಿಸಿದ್ದ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾದ ಶ್ರೀ ಶಿವಶಂಕರಪ್ಪ ಎಸ್. ಸಾಹುಕಾರ್‌ರವರು ಸತ್ಸಂಗದಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ.ಪ್ರಕೃತಿಯ ಮಡಿಲಿನಲ್ಲಿ ಈ ಆರು ದಿನ ನೀವು ಬದುಕಿರುವ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕು ಸಣ್ಣ ನೀರಾವರಿ ಸಚಿವರ ಆಪ್ತ ಕಾರ್ಯದರ್ಶಿಗಳಾದ ಶ್ರೀ ವೀರಭದ್ರಪ್ಪ ಹಂಚಿನಾಳ್‌ರವರು ಈ ನಿಸರ್ಗತಾಣದಲ್ಲಿಅನುಭವ ಮತ್ತು ಅನುಭಾವಎರಡು ಮೇಳೈಸಿವೆ.ಜೀವನೋತ್ಸಾಹ ಶಿಬಿರದಲ್ಲಿ ಪಡೆದ ಅನುಭವಗಳನ್ನು ಸಾರ್ಥಕಪಡಿಸಿಕೊಳ್ಳಬೇಕು.

ಈ ಶಿಬಿರದಲ್ಲಿ ಭಾಗವಹಿಸಿರುವವರೆಲ್ಲರೂ ಪುಣ್ಯವಂತರು.ಬಸವಾದಿ ಶರಣರ ಚಿಂತನೆಗಳನ್ನು ತಾವೆಲ್ಲರೂ ಮುಂದುವರಿಸಬೇಕು. ಶಿಬಿರಾರ್ಥಿಗಳಾದ ಪ್ರೊ. ಕೆ.ಬಿ.ಮಾದಗೌಡ, ಶ್ರೀಮತಿ ಗಂಗಾ ಶಂಭಣ್ಣ, ಶ್ರೀ ಬಿ.ಆರ್.ಪಾಟೀಲ್, ಶ್ರೀಮತಿ ರಾಜೇಶ್ವರಿ ಅಂದಾನಿಗಳುಅವರ ಅನಿಸಿಕೆಗಳು.ಶಿಬಿರಾರ್ಥಿಗಳು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಯೋಗಾಭ್ಯಾಸ-ಧ್ಯಾನದಲ್ಲಿ ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular