ಮಂಡ್ಯ : ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಮಂಡ್ಯ ಜಿಲ್ಲೆಗೆ ಆಗಮಿಸಿದ ಬಿ.ವೈ.ವಿಜಯೇಂದ್ರಗೆ ಸಕ್ಕರೆನಾಡು ಮಂಡ್ಯದಲ್ಲಿ ಬಿ.ವೈ ವಿಜಯೇಂದ್ರಗೆ ಪಟ್ಟಣದ ಟಿ.ಮರಿಯಪ್ಪ ವೃತ್ತದ ಬಳಿ ಮುಖಂಡರು ಮತ್ತು ಕಾರ್ಯಕರ್ತರು ಅದ್ದೂರಿ ಸ್ವಾಗತಕೋರಿದರು.
ಜಿಲ್ಲೆಯ ಕಾರ್ಯಕರ್ತರ ಅಭಿಮಾನ ಕಂಡು ಪುಳಕಿತರಾದ ವಿಜಯೇಂದ್ರರು, ಬೆಲ್ಲದ ಆರತಿ ಮಾಡಿ ಪಟಾಕಿ ಸಿಡಿಸಿ ಹಾರ ಶಾಲು ಹೊದಿಸಿ ಸನ್ಮಾನಿಸರು, ನಾಗಮಂಗಲ ಪಟ್ಟಣದ ಬಳಿಕ ಕೆ.ಆರ್.ಪೇಟೆಯತ್ತ ತೆರಳಿದರು.