ಉದ್ಯಮಿ ಬೋಬಿ ಚೆಮ್ಮನ್ನೂರಿನ ಗಿವ್ ವೇಯ ಬೆಂಝ್ ಕಾರನ್ನು ಪುತ್ತೂರಿನ ಕಬಕದ ಯುವಕ ಗೆದ್ದಿದ್ದಾನೆ. ಈ ಲಕ್ಕಿ ಮ್ಯಾನ್ ನ ಹೆಸರು ಬಿಲಾಲ್ ಕಬಕ. ಈತಂಗೆ 27 ವರ್ಷ. ಇತ್ತೀಚಿಗೆ ಇನ್ಸ್ಟಾಗ್ರಾಮ್ ನಲ್ಲಿ ಬೋಬಿ ಚೆಮ್ಮನ್ನೂರಿನ ಅಕೌಂಟ್ ಫಾಲೋ ಮಾಡಿ ಕಾಮೆಂಟ್ ಹಾಕಿ ಲಕ್ಕಿ ಪರ್ಸನ್ ಹಾಗಿ ಹೊರಹೊಮ್ಮಿದ್ದಾನೆ.
ಈತ ಪುತ್ತೂರಿನ ಕಬಕದ ವಿದ್ಯಾಪುರ ಗ್ರಾಮದ ಅಬ್ಬಾಸ್ ಹಾಗೂ ನಸೀಮ ದಂಪತಿಯ ಪುತ್ರ. ಪ್ರಸ್ತುತ ಲುಲ್ ಮಾಲ್ ಬೆಂಗಳೂರಲ್ಲಿ ಅಕೌಂಟಿಂಗ್ ಆಫೀಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.