ಮಂಡ್ಯ : ಮಳವಳ್ಳಿಯಲ್ಲಿ ಕಾವೇರಿ ಹೋರಾಟ ಮುಂದುವರೆದಿದ್ದು, ಮಾಜಿ ಶಾಸಕ ಅನ್ನದಾನಿ ನೇತೃತ್ವದಲ್ಲಿ ರಕ್ತ ಚಳುವಳಿ ಆರಂಭವಾಗಿದೆ.
ಕಾವೇರಿ ನೀರು ಬದಲು ತನ್ನ ರಕ್ತ ನೀಡುವ ಚಳುವಳಿ ಪ್ರಾರಂಭಿಸಿರುವ ಹೋರಾಟಗಾರರು, ರಕ್ತ ತೆಗೆದು ಕಾವೇರಿ ನೀರಿಗೆ ಬಿಡಲಿದ್ದಾರೆ.
ಸತ್ಯಗಾಲ ಸೇತುವೆ ಬಳಿ ಕಾವೇರಿ ನದಿಗೆ ಹೋರಾಟಗಾರರು ರಕ್ತ ಚಲ್ಲಲಿದ್ದಾರೆ.