ಹೊಸೂರು : ಸಾಲಿಗ್ರಾಮ ತಾಲೂಕಿನ ಭೇರ್ಯ ಗ್ರಾಮದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ.
ಸುಮಾರು 34 ವರ್ಷ ವಯಸ್ಸಿನ ಈ ಮೃತ ಮಹಿಳೆ ಗ್ರೀನ್ ಕಲರ್ ಸೀರೆ,ಗೊಲ್ಡ್ ಕಲರ್ ರವಿಕೆ ಧರಿಸಿದ್ದು, ಕಿವಿಯಲ್ಲಿ ಮಾವಿನಿ ಕಾಯಿ ಡಿಜೇನ್ ಓಲೆ ದರಿಸಿದ್ದಾಳೆ.
ಯಾರಾದರು ವಾರಸುದಾರರು ಇದ್ದರೆ ಸಾಲಿಗ್ರಾಮ ಠಾಣೆಯ ಪಿಎಸ್ ಐ ಕುಮುದ ಅವರ ಮೊಬೈಲ್ ದೂರವಾಣಿ ಸಂಖ್ಯೆ 6361694704 ಯನ್ನು ಸಂಪರ್ಕಿಸ ಬಹುದಾಗಿದೆ