Thursday, April 3, 2025
Google search engine

Homeಸ್ಥಳೀಯಏ.4 ರಂದು ಕಂಕಣ ಸಿಲ್ಕ್ ಉದ್ಘಾಟನೆ

ಏ.4 ರಂದು ಕಂಕಣ ಸಿಲ್ಕ್ ಉದ್ಘಾಟನೆ

ಮೈಸೂರು: ಶೋಭಾ ಪ್ರಕಾಶ್ , ಸೌಮ್ಯ ಅಮರ್ ರವರ ಕಂಕಣ ಸಿಲ್ಕ್ ಉದ್ಘಾಟನಾ ಸಮಾರಂಭ ಏ.4 ರಂದು ಜರುಗಲಿದೆ. ಮೈಸೂರು ವಿಜಯನಗರದ 1 ನೇ ಹಂತದ ಜಯಚಾಮರಾಜೇಂದ್ರ ರಸ್ತೆಯಲ್ಲಿರುವ ಕಂಕಣ ಸಿಲ್ಕ್ ಶೋರೂಂ ಅನ್ನು ಮೈಸೂರು ಕಮಿಷನರ್ ಸೀಮಾ ಲಾಟ್ಕರ್ , ಚಾಮರಾಜನಗರ ಜಿಲ್ಲೆ ಜಿಲ್ಕಾಧಿಕಾರಿ ಶಿಲ್ಪಾ ನಾಗ್, ಅರ್ಪಿತಾ ಸಿಂಹ, ಲಲಿತಾ ಜಿ.ಟಿ ದೇವೇಗೌಡ, ಡಾ.ಹೇಮಾಮಾಲಿನಿ ಲಕ್ಷ್ಮಣ್, ಕೆ.ಎ.ಎಸ್ .ಎಂ.ಕೆ.ಸವಿತಾ ಸೇರಿದಂತೆ ಗಣ್ಯರು ಬೆಳಗ್ಗೆ 9 ಗಂಟೆಗೆ ಉದ್ಘಾಟಿಸಲಿದ್ದಾರೆ.

ಕಾಂಚಿಪುರಂ, ಧರ್ಮಾವರಂ ಬನಾರಸ್ ಮೈಸೂರು ಸಿಲ್ಕ್ಸ್ ನ, ಮುಂತಾದ ವಿಶೇಷ ಆಯ್ಕೆಯ ಸೀರೆಗಳನ್ನು ಒಳಗೊಂಡಿರುವ ಮೈಸೂರಿನ ಪ್ರತಿಷ್ಠಿತ ” ಕಂಕಣ ಸಿಲ್ಕ್ಸ್” ನ ಉದ್ಘಾಟನಾ ಸಮಾರಂಭ ಏ.4 ರಂದು ಜರುಗಲಿದೆ.

RELATED ARTICLES
- Advertisment -
Google search engine

Most Popular