Friday, April 18, 2025
Google search engine

Homeಅಪರಾಧಇಬ್ಬರು ಯುವಕರ ಭೀಕರ ಹತ್ಯೆ

ಇಬ್ಬರು ಯುವಕರ ಭೀಕರ ಹತ್ಯೆ

ಕಲಬುರಗಿ : ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಹಾಗರಗಾ ಪ್ರದೇಶದಲ್ಲಿರುವ ಮುಜಾಹಿರ್ ನಗರದಲ್ಲಿ ನಡೆದಿದೆ.

ಅರ್ಫಾತ್ ಕಾಲೋನಿ ನಿವಾಸಿ ಖಲೀಲ್ ಅಹ್ಮದ್ ಅಲಿಯಾಸ್ ಹಮಾಲ್ ವಾಡಿ ಖಲೀಲ್(೩೭), ಮಿಜಗುರಿ ನಿವಾಸಿ ಅಲಿ ಪಟೇಲ್(೨೮) ಕೊಲೆಯಾದವರು ಎಂದು ತಿಳಿದುಬಂದಿದೆ. ಪ್ರಕರಣವು ವಿಶ್ವವಿದ್ಯಾಲಯದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿವೆ.

RELATED ARTICLES
- Advertisment -
Google search engine

Most Popular