Saturday, April 19, 2025
Google search engine

Homeರಾಜ್ಯಕಾಲುವೆ ಬಂದ್ ಆಗಿ ಮನೆಗೆ ನುಗ್ಗಿದ ನೀರು: ಸಮಸ್ಯೆ ಪರಿಹರಿಸಲು ಕಾಂಗ್ರೆಸ್ ನಾಯಕ ಸಿದ್ದು ಕೊಣ್ಣೂರ ಸೂಚನೆ

ಕಾಲುವೆ ಬಂದ್ ಆಗಿ ಮನೆಗೆ ನುಗ್ಗಿದ ನೀರು: ಸಮಸ್ಯೆ ಪರಿಹರಿಸಲು ಕಾಂಗ್ರೆಸ್ ನಾಯಕ ಸಿದ್ದು ಕೊಣ್ಣೂರ ಸೂಚನೆ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ತೇರದಾಳ ಮತಕ್ಷೇತ್ರದ ಮಹಾಲಿಂಗಪುರ ಬಸವನಗರ ಫ್ಲಾಟ್ ನಲ್ಲಿ  ಕಾಲುವೆ ಬಂದ್ ಆದ ಪರಿಣಾಮ  ಕೆಲವೊಂದು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

ಇದರಿಂದ ಫ್ಲಾಟ್ ನ ನಿವಾಸಿಗಳು ಹಾಗೂ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಯಿತು.

 ‌ಈ ಸಮಸ್ಯೆ ತಿಳಿದು ಸ್ಥಳಕ್ಕೆ ಆಗಮಿಸಿದ ತೇರದಾಳ ಕ್ಷೇತ್ರದ ಕಾಂಗ್ರೆಸ್ ಪಕ್ಷದ ನಾಯಕ ಸಿದ್ದು  ಕೊಣ್ಣೂರ ಪರಿಶೀಲನೆ ನಡೆಸಿದರು. ನಂತರ  ಸಂಬಂಧಪಟ್ಟ ಅಧಿಕಾರಿಗಳಿಗೆ  ಸಮಸ್ಯೆ ಪರಿಹರಿಸಲು  ಸೂಚಿಸಿದರು.

RELATED ARTICLES
- Advertisment -
Google search engine

Most Popular