Monday, April 21, 2025
Google search engine

Homeರಾಜ್ಯಕಾವೇರಿ ಹೋರಾಟಕ್ಕಿಳಿದ ನಟ ದರ್ಶನ್ ಅಭಿಮಾನಿಗಳು: ಬೆಂ-ಮೈ ಹೆದ್ದಾರಿ ತಡೆ

ಕಾವೇರಿ ಹೋರಾಟಕ್ಕಿಳಿದ ನಟ ದರ್ಶನ್ ಅಭಿಮಾನಿಗಳು: ಬೆಂ-ಮೈ ಹೆದ್ದಾರಿ ತಡೆ

ಮಂಡ್ಯ: ನಟ ದರ್ಶನ್ ಅಭಿಮಾನಿಗಳು ಕಾವೇರಿ ಹೋರಾಟಕ್ಕಿಳಿದಿದ್ದು, ಸಂಜಯ್ ವೃತ್ತದಲ್ಲಿ ಬೆಂ-ಮೈ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದರ್ಶನ್ ಸೇನಾ ಸಮಿತಿ ವತಿಯಿಂದ ಕಾವೇರಿಗಾಗಿ ಪ್ರತಿಭಟನೆ ನಡೆಸಿದ್ದು, ನಿಲ್ಲಿಸಿ ನಿಲ್ಲಿಸಿ ಕಾವೇರಿ ನಿಲ್ಲಿಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.

ತಕ್ಷಣವೇ ನೀರು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.

RELATED ARTICLES
- Advertisment -
Google search engine

Most Popular