Friday, April 4, 2025
Google search engine

Homeರಾಜ್ಯಚಿತ್ರದುರ್ಗ: ಹಾವು ಕಚ್ಚಿ ವಲಯ ಅರಣ್ಯಾಧಿಕಾರಿ ಸಾವು

ಚಿತ್ರದುರ್ಗ: ಹಾವು ಕಚ್ಚಿ ವಲಯ ಅರಣ್ಯಾಧಿಕಾರಿ ಸಾವು

ಚಿತ್ರದುರ್ಗ: ಹಾವು ಕಚ್ಚಿ ವಲಯ ಅರಣ್ಯಾಧಿಕಾರಿ ಸಾವನ್ನಪ್ಪಿರುವ ಘಟನೆ ಮೊಳಕಾಲ್ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೊಳಕಾಲ್ಮೂರು ಆರ್’ಫ್ ಓ ಟಿ.ಆರ್. ಪ್ರಕಾಶ್ ಸಾವನ್ನಪ್ಪಿದ ದುರ್ದೈವಿ.

ಮೊಳಕಾಲ್ಮೂರು ಎಂ.ಡಿ ಮಹದೇವ್ ನರ್ಸರಿಯಲ್ಲಿ ಹಾವು ಕಚ್ಚಿರುವ ಶಂಕೆ ವ್ಯಕ್ತವಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.

RELATED ARTICLES
- Advertisment -
Google search engine

Most Popular