ಬೆಂಗಳೂರು : ಪೊಲೀಸ್ ಸ್ಟೋರಿ, ಜೈಹಿಂದ್ ಸೇರಿದಂತೆ ಹಲವು ಸಿನಿಮಾಗಳ ಬರಹಗಾರಾದ ಎಸ್.ಎಸ್ ಡೇವಿಡ್ (55) ಅವರು ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ.
ಸಿನಿಮಾಗಳ ಬರಹಗಾರಾದ ಎಸ್.ಎಸ್ ಡೇವಿಡ್ (55) ಅವರು ಹೃದಯಾಘಾತದಿಂದ ಆರ್.ಆರ್ ನಗರದ ಎಸ್.ಎಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಒಂದು ಕಾಲದಲ್ಲಿ ಹೆಸರಾಂತ ಖಳನಾಯಕನಾಗಿದ್ದ ಎಸ್.ಎಸ್ ಡೇವಿಡ್ ಜೈಹಿಂದ್, ಧೈರ್ಯ ಮುಂತಾದ ಸಿನಿಮಾಗಳನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದರು.