ಕೆ.ಆರ್.ನಗರ: ಜೆಎಸ್ ಎಸ್ ಮಠ ಮತ್ತು ವಿವಿದ ಸಂಘ ಸಂಸ್ಥೆಗಳ ವತಿಯಿಂದ ಕೆ.ಆರ್.ನಗರದ ಶಿವಾನುಭವ ಮಂಟಪದಲ್ಲಿ ಕಳೆದ 10 ದಿನಗಳಿಂದ ಕುಡಿತ ಬಿಡಿಸುವ ಶಿಬಿರವನ್ನು ನಡೆಸುತ್ತಿದ್ದು, ಇಂದು ಸಮಾರೊಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜಿ ರವರ ಸಮ್ಮುಖದಲ್ಲಿ ನಡೆಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಡಿ.ರವಿಶಂಕರ್, ನಿಮಗು ಉತ್ತಮ ಜೀವನವಿದೆ. ಕುಡಿತ ಮುಕ್ತರಾಗಿ ಜೀವನ ನಡೆಸಿ ಇನ್ನೊಬ್ಬರಿಗೆ ನೀವು ಮಾದರಿಯಾಗಿ ಬದುಕಬೇಕು ಎಂದು ತಿಳಿಸಿದರು.