ಚಾಮರಾಜನಗರ: ತಾಲೂಕು ಅಮಚವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು.
ಸಂವಿಧಾನ ಪೀಠಿಕೆಯನ್ನು ಓದಿ ಮನನ ಮಾಡಲಾಯಿತು.
ಪ್ರಭಾರಿ ಪ್ರಾಂಶುಪಾಲ ಆರ್ ಮೂರ್ತಿ ,ಹಿರಿಯ ಉಪನ್ಯಾಸಕ ಸುರೇಶ್ ಎನ್ ಋಗ್ವೇದಿ, ಶಿವಸ್ವಾಮಿ ಪಿ, ಟಿ ಎನ್.ಶಿವರಾಮು, ಸುರೇಶ್ ಉಪಸ್ಥಿತರಿದ್ದರು.