ಮಂಗಳೂರು:ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘ (R) ಮಂಗಳೂರು ಇದರ ವತಿಯಿಂದ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸೇರಿ ಈ ದಿನ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಇವರನ್ನು ಭೇಟಿಯಾಗಿ ಇತ್ತೀಚಿಗೆ ನಡೆದ ಕೆಲವು ದರೋಡೆ ಹಾಗೂ ಸ್ಮಗ್ಲಿಂಗ್ ನಂತ ಕ್ಲಿಷ್ಟಕರವಾದ ಪ್ರಕರಣಗಳನ್ನು ಭೇದಿಸಿದ ಪೊಲೀಸ್ ಇಲಾಖೆಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ಬಗ್ಗೆ ಬಸ್ ಮಾಲಕರ ಸಂಘದ ವತಿಯಿಂದ ಭೇಟಿಯಾಗಿ ಅಭಿನಂದಿಸಲಾಯಿತು