Saturday, April 19, 2025
Google search engine

Homeಅಪರಾಧಅಪರಿಚಿತ ವ್ಯಕ್ತಿ ಸಾವು

ಅಪರಿಚಿತ ವ್ಯಕ್ತಿ ಸಾವು

ಮೈಸೂರು : ಅಗ್ರಹಾರ ಬಡಾವಣೆ ಸಮೀಪ ಮನೆಯೊಂದರ ಮುಂಭಾಗ ಅಪರಿಚಿತ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಈ ವ್ಯಕ್ತಿ ಕಳೆದ ರಾತ್ರಿ ೧೨ ಗಂಟೆಯಿಂದ ಹೀಗೆ ಮಲಗಿದ್ದಾರೆ ಎಂದು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದು ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ವ್ಯಕ್ತಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಕೆಆರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

RELATED ARTICLES
- Advertisment -
Google search engine

Most Popular