Friday, May 23, 2025
Google search engine

Homeಸ್ಥಳೀಯದೀಪ ದರ್ಶಿನಿ ಜಿ.ಪಿ.,ಗೆಪಿಹೆಚ್.ಡಿ ಪದವಿ

ದೀಪ ದರ್ಶಿನಿ ಜಿ.ಪಿ.,ಗೆಪಿಹೆಚ್.ಡಿ ಪದವಿ

ಮೈಸೂರು : ಡಾ.ಪ್ರಕಾಶ್ ಬಿ.ನಾಯಕ್ ಅವರ ಮಾರ್ಗದರ್ಶನದಲ್ಲಿ ದೀಪ ದರ್ಶಿನಿ ಜಿ.ಪಿ., ಅವರು ಸಂಶೋಧನೆ ನಡೆಸಿ ಸಾದರ ಪಡಿಸಿದ `ಕನ್ಸ್ಯೂಮರ್ ಪೋಸ್ಟ್ ಬಿಹೇವಿಯರ್ ಆನ್ ಗ್ರೀನ್ ಪ್ರಾಡಕ್ಟ್ಸ್ ಇನ್ ಕರ್ನಾಟಕ ಎ ಸ್ಟಡಿ’ ಎಂಬ ಆಂಗ್ಲ ಭಾಷೆಯಲ್ಲಿ ಸಿದ್ದಪಡಿಸಿರುವ ಮಹಾ ಪ್ರಬಂಧವನ್ನು ವಾಣಿಜ್ಯ ಶಾಸ್ತ್ರ ವಿಷಯದಲ್ಲಿ ಪಿಹೆಚ್,ಡಿ ಪದವಿಗಾಗಿ ೨೦೧೭ರ ಮೈಸೂರು ವಿಶ್ವವಿದ್ಯಾನಿಲಯದ ಪಿಹೆಚ್,ಡಿ ನಿಯಮಾವಳಿಯಡಿಯಲ್ಲಿ ಅಂಗೀಕರಿಸಲಾಗಿದೆ ಎಂದು ಮೈಸೂರು ವಿವಿ ಕುಲಸಚಿವರಾದ (ಪರೀಕ್ಷಾಂಗ) ಪ್ರೊ.ಎನ್.ನಾಗರಾಜ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular